See also 2harl  3harl
1harl ಹಾರ್ಲ್‍
ಸಕರ್ಮಕ ಕ್ರಿಯಾಪದ
  1. (ಸ್ಕಾಟ್ಲೆಂಡ್‍ ಪ್ರಯೋಗ) ನೆಲದ ಮೇಲೆ ಉದ್ದಕ್ಕೂ ಎಳೆದುಕೊಂಡು ಹೋಗು.
  2. ಸುಣ್ಣ ಮತ್ತು ಜಲ್ಲಿ ಕಲ್ಲು ಬೆರಸಿಗಟ್ಟಿಸು.
ಅಕರ್ಮಕ ಕ್ರಿಯಾಪದ

(ಸ್ಕಾಟ್ಲೆಂಡ್‍ ಪ್ರಯೋಗ) ಕಾಲೆಳೆಯುತ್ತ ನಡೆ.

See also 1harl  3harl
2harl ಹಾರ್ಲ್‍
ನಾಮವಾಚಕ

ಸುಣ್ಣಜಲ್ಲಿ ಬೆರೆಸಿ ಗಟ್ಟಿಸಿದ ನೆಲಗಟ್ಟು.

See also 1harl  2harl
3harl ಹಾರ್ಲ್‍
ನಾಮವಾಚಕ
  1. (ಹಕ್ಕಿಯ) ಗರಿಯ ರೋಮ, ಕೂದಲು.
  2. ಅಗಸೆಯ ಯಾ ಸೆಣಬಿನ – ನಾರು, ದಾರ, ನೂಲು, ಎಳೆ, ತಂತು.