hark ಹಾರ್ಕ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ವಿಧ್ಯರ್ಥದಲ್ಲಿ) ಕಿವಿಗೊಡು; ಆಲಿಸು; ಗಮನವಿಟ್ಟು ಕೇಳು.
  2. (ಬ್ರಿಟಿಷ್‍ ಪ್ರಯೋಗ) (ಬೇಟೆನಾಯಿಗಳಿಗೆ ಸೂಚಿನೆಯಾಗಿ) ಮುಂದೆ, ಮುಂದೆ! ನಡೆ, ನಡೆ! ಹೊರಡು! ಓಡು! ಮೊದಲಾದವು.
ಪದಗುಚ್ಛ

hark back:

  1. (ಬೇಟೆ ನಾಯಿಗಳ ವಿಷಯದಲ್ಲಿ) ಬೇಟೆಯ ಸುಳಿವನ್ನು (ವಾಸನೆಯಿಂದ) ಹಿಡಿಯಲು ಬಂದ ದಾರಿಯಲ್ಲೇ ಹಿಂದಿರುಗು.
  2. (ರೂಪಕವಾಗಿ) (ಯಾವುದೇ ವಿಷಯಕ್ಕೆ) ಹಿಂದಿರುಗು; ಮತ್ತೆ ಬಾ; ಮರಳು.
  3. ( ಬೇಟೆ ನಾಯಿಗಳನ್ನು) ಹಿಂದಕ್ಕೆ ಕರೆ, ಕೂಗು.