harem ಹಾ
ನಾಮವಾಚಕ
  1. ಜನಾನ (ಮುಸಲ್ಮಾನರ ಮನೆಗಳಲ್ಲಿ) ಹೆಂಗಸರಿರುವ ಭಾಗ.
  2. ಜನಾನದವರು.
  3. ಮುಸಲ್ಮಾನರ ಪವಿತ್ರ ಸ್ಥಳ.
  4. ಒಂದೇ ಗಂಡು ಪ್ರಾಣಿಯೊಂದಿಗೆ ಕೂಡುವ (ಕಾಡುಕುದುರೆ, ಜೀವಂಜೀವ, ಮೊದಲಾದ) ಹೆಣ್ಣು ಪ್ರಾಣಿಗಳ ಒಂದು ತಂಡ.