hardwater ಹಾರ್ಡ್‍ವಾಟರ್‍
ನಾಮವಾಚಕ

ಗಡುಸು ನೀರು; ಕ್ಯಾಲ್ಸಿಯಮ್‍, ಮೆಗ್ನಿಸಿಯಮ್‍, ಮುಂತಾದ ಲವಣಗಳು ಕರಗಿರುವ ಕಾರಣ ಸುಲಭವಾಗಿ ಸಾಬೂನು ನೊರೆ ಕೊಡುವ ನೀರು.