hardship ಹಾರ್ಡ್‍ಷಿಪ್‍
ನಾಮವಾಚಕ
  1. ಕಷ್ಟ ದೆಸೆ; ಕಷ್ಟ ಪರಿಸ್ಥಿತಿ; ತೊಂದರೆ.
  2. ಯಾತನೆ; ಪಾಡು; ಒದ್ದಾಟ; ಪೇಚಾಟ; ತೀವ್ರ ಕಷ್ಟ; ಸಂಕಷ್ಟ.
  3. ಅಭಾವ; ಕೊರತೆ; ದಾರಿದ್ರ್ಯ: one of the hardships of town life ನಗರ ಜೀವನದ ಕೊರತೆಗಳಲ್ಲೊಂದು.