hardshell ಹಾರ್ಡ್‍ಷೆಲ್‍
ಗುಣವಾಚಕ
  1. ಗಟ್ಟಿ ಚಿಪ್ಪುಳ್ಳ.
  2. (ರೂಪಕವಾಗಿ) ಕಟ್ಟುನಿಟ್ಟಿನ; ಅತಿ ನಿಷ್ಠೆಯ; ನಿಷ್ಠುರ; ಮಧ್ಯಸ್ಥಿಕೆಗೆ ಒಪ್ಪದ, ಬಗ್ಗದ, ಮುಖ್ಯವಾಗಿ Hardshell Baptists ಕಟ್ಟುನಿಟ್ಟಿನ ಬ್ಯಾಪ್ಟಿಸ್ಟರು; ಅತಿ ನಿಷ್ಠೆಯ ‘ಬ್ಯಾಪ್ಟಿಸ್ಟ್‍’ ಪಂಥದವರು.