hardnosed ಹಾರ್ಡ್‍ನೋಸ್ಡ್‍
ಗುಣವಾಚಕ
  1. ಮೊಂಡುತನದ; ಜಗ್ಗದ; ಹಠಮಾರಿತನದ; ತನ್ನ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಿರುವ; ಪಟ್ಟು ಬಿಡದಿರುವ.
  2. ವಾಸ್ತವಿಕ ದೃಷ್ಟಿಯ.