hardihood ಹಾರ್ಡಿಹುಡ್‍
ನಾಮವಾಚಕ
  1. ಧೈರ್ಯ; ಕೆಚ್ಚು; ಸಾಹಸ; ಛಾತಿ: hardihood of mind ಮನೋಧೈರ್ಯ.
  2. ದಿಟ್ಟತನ; ಧಾರ್ಷ್ಟ್ಯ; ಸೊಕ್ಕು; ಎದೆಗಾರಿಕೆ: no historian will have the hardihood to maintain that he commands this view ಈ ಅಭಿಪ್ರಾಯವನ್ನು ತಳೆದಿದ್ದೇನೆಂದು ಹೇಳುವ ಧಾರ್ಷ್ಟ್ಯ ಯಾವ ಇತಿಹಾಸಕಾರನಿಗೂ ಇರುವುದಿಲ್ಲ.
  3. ಶಕ್ತಿ; ಚೈತನ್ಯ; ಸತ್ತ್ವ: the hardihood of youth ಯೌವನದ ಚೈತನ್ಯ.
  4. ಸ್ಥೈರ್ಯ; ಧೃತಿ; ಕಷ್ಟಸಹಿಷ್ಣುತೆ.