hardened ಹಾರ್ಡನ್ಡ್‍
ಗುಣವಾಚಕ
  1. ಗಟ್ಟಿಯಾದ; ಗಡುಸಾದ.
  2. ಗಟ್ಟಿಯಾಗಿಸಿದ; ಗಡುಸಾಗಿಸಿದ.
  3. ನಿರ್ದಯ; ನಿಷ್ಕರುಣ; ಕಠಿಣ ಹೃದಯದ.
  4. ಕಾಯಂ ಆದ; ನಿರೂಢ; ಬೇರೂರಿದ; ಬದಲಾಯಿಸುವ ನಿರೀಕ್ಷೆ ಇಲ್ಲದ; a hardened criminal ಕಾಯಂ ಅಪರಾಧಿ.
  5. ಒಗ್ಗಿದ; ಪಳಗಿದ; ಮರವಟ್ಟ; ಜಡ್ಡುಗಟ್ಟಿದ: a hardened sailor ಪಳಗಿದ ಯಾ ಜಡ್ಡುಗಟ್ಟಿದ ನಾವಿಕ.
  6. ಸ್ಥಿರ; ದೃಢ; ಜಗ್ಗದ; ಸಗ್ಗದ; ಬಗ್ಗದ; ಮೊಂಡ; ಪಟ್ಟುಬಿಡದ: a hardened attitude ಮೊಂಡ ಮನೋಭಾವ.