hardboard ಹಾರ್ಡ್‍ಬೋರ್ಡ್‍
ನಾಮವಾಚಕ

ಗಟ್ಟಿಸಿದ ಹಲಗೆ; ಹಾರ್ಡ್‍ಬೋರ್ಡು; ಬಾಗಿಲುಗಳು, ಮಾಡುಗಳು, ತಡಕೆಗಳು, ಮೊದಲಾದವಕ್ಕೆ ಉಪಯೋಗಿಸುವ, ದಾರುವಿನ ಅರೆದ ತಿರುಳನ್ನು ಗಟ್ಟಿಸಿ ತಯಾರಿಸಿದ ಹಲಗೆ, ಮರದ ಹಾಳೆ.