See also 2hardback
1hardback ಹಾರ್ಡ್‍ಬ್ಯಾಕ್‍
ನಾಮವಾಚಕ

ಗಟ್ಟಿರಟ್ಟಿನ ಪುಸ್ತಕ; ಗಟ್ಟಿ ರಟ್ಟು, ಕಟ್ಟಿದ ಪುಸ್ತಕ.

See also 1hardback
2hardback ಹಾರ್ಡ್‍ಬ್ಯಾಕ್‍
ಗುಣವಾಚಕ

(ಪುಸ್ತಕದ ವಿಷಯದಲ್ಲಿ) ಗಟ್ಟಿರಟ್ಟು ಕಟ್ಟಿದ.