hard-wired ಹಾರ್ಡ್‍ವೈಅರ್ಡ್‍
ಗುಣವಾಚಕ

ನಿರ್ದಿಷ್ಟ ಕಾರ್ಯಕ್ಕಾಗಿ ರೂಪಿಸಿದ, ಕಾಯಮ್ಮಾಗಿ ಕೂಡಿಸಿದ ಮಂಡಲ. (circuit)ಗಳುಳ್ಳ, ಯಾ ಅಂಥ ಮಂಡಲಗಳಿಂದ ನಿರ್ವಹಿಸಿದ.