hard-mouthed ಹಾರ್ಡ್‍ಮೌದ್ಡ್‍
ಗುಣವಾಚಕ
  1. (ಕುದುರೆ) ಕಡಿವಾಣಕ್ಕೆ ಸಗ್ಗದ; ಕಡಿವಾಣದ ಹತೋಟಿಗೆ ಸುಲಭವಾಗಿ ಸಿಗದ.
  2. (ರೂಪಕವಾಗಿ) ಹಟದ; ಹಟಮಾರಿತನದ; ಮೊಂಡು ಸ್ವಭಾವದ; ತನ್ನಿಚ್ಛೆಯಂತೆ ನಡೆಯುವ: hard-mouthed women who laid down the law ಹುಕುಮ್‍ ಕೊಡುತ್ತಿದ್ದ ಮಹಿಳೆಯರು; ಹಟಮಾರಿತನದ ಹೆಂಗಸರು; ಜಬರ್‍ದಸ್ತಿ ಹೆಂಗಸರು.