hard-hitting ಹಾರ್ಡ್‍ಹಿಟಿಂಗ್‍
ಗುಣವಾಚಕ

ಬಿರುಸಾದ; ಕಟುವಾದ; ತೀಕ್ಷ್ಣವಾದ; ನಿರ್ದಾಕ್ಷಿಣ್ಯವಾದ; ಎದುರಾಳಿಯ ಮನ ನೋಯಬಹುದೆಂಬುದನ್ನೂ ಲೆಕ್ಕಿಸದ.