hard-headed ಹಾರ್ಡ್‍ಹೆಡಿಡ್‍
ಗುಣವಾಚಕ
  1. ವ್ಯಾವಹಾರಿಕ ಬುದ್ಧಿಯ; ವಾಸ್ತವ ದೃಷ್ಟಿಯ; ಭಾವಾವೇಶಕ್ಕೊಳಗಾಗದ: a hard-headed appraisal of our position ನಮ್ಮ ಸ್ಥಿತಿಯ ವಾಸ್ತವ ದೃಶ್ಟಿಯ ಪರಿಶೀಲನೆ.
  2. ಮೊಂಡುತನದ; ಹಠಮಾರಿ.