hard-fisted ಹಾರ್ಡ್‍ಹಿಸ್ಟಿಡ್‍
ಗುಣವಾಚಕ
  1. ಬಿಗಿಹಿಡಿತದ; ಜಿಪುಣತನದ; ಲೋಭಿಯಾದ: as hard-fisted as any Boston landlord ಬಾಸ್ಟನ್ನಿನ ಯಾವುದೇ ಜಮೀನ್ದಾರನಷ್ಟೇ ಜಿಪುಣನಾದ.
  2. ಗಟ್ಟಿ ಮನಸ್ಸಿನ; ಕಠಿಣ ಮನಸ್ಸಿನ; ನಿರ್ದಯೆಯ; ನಿಷ್ಕರುಣೆಯ; ಕ್ರೂರ: a hard-fisted ruler ಕ್ರೂರ ದೊರೆ.