hard-boiled ಹಾಡ್‍ಬಾಇಲ್ಡ್‍
ಗುಣವಾಚಕ
  1. ಗಟ್ಟಿಯಾಗುವಂತೆ ಬೇಯಿಸಿದ.
  2. (ರೂಪಕವಾಗಿ):
    1. ಕಲ್ಲೆದೆಯ; ನಿರ್ದಾಕ್ಷಿಣ್ಯದ; ನಿರ್ದಯದ.
    2. ವ್ಯವಹಾರ ದೃಷ್ಟಿಯ; ವಾಸ್ತವಿಕ ಬುದ್ಧಿಯ ವ್ಯವಹಾರದ ತಲೆಯ.
    3. ಪಟ್ಟು ಹಿಡಿಯುವ ಸ್ವಭಾವದ; ಹಠದ; ಜಗ್ಗದ; ಸಗ್ಗದ; ಬಿಗಿಯಾದ.