harbour-master ಹಾರ್ಬರ್‍ಮಾಸ್ಟರ್‍
ನಾಮವಾಚಕ

ಬಂದರಿನ ಅಧಿಕಾರಿ; ಬಂದರಿನ ಬಳಕೆಗೆ (ಮುಖ್ಯವಾಗಿ ಹಡಗುಗಳಿಗೆ ನಿಲ್ಲುವ ಸ್ಥಳ ಒದಗಿಸುವುದು, ಲಂಗರು ಹಾಕುವುದು, ಮೊದಲಾದವಕ್ಕೆ) ಸಂಬಂಧಪಟ್ಟ ನಿಯಮಗಳ ಪಾಲನೆಯನ್ನು ನೋಡಿಕೊಳ್ಳುವ ಅಧಿಕಾರಿ.