harassment ಹ್ಯಾರಸ್‍ಮಂಟ್‍
ನಾಮವಾಚಕ
  1. ಕಿರುಕುಳ; ಕಾಟ; ಪೀಡೆ; ಹಿಂಸೆ; ಉಪದ್ರವ: the harassment of these applications ಈ ಅರ್ಜಿಗಳ ಕಾಟ.
  2. ಕಿರುಕುಳಗೊಂಡ ಸ್ಥಿತಿ: showed signs of harassment ಕಿರುಕುಳಗೊಂಡ ಸ್ಥಿತಿಯ ಸೂಚನೆಗಳನ್ನು ತೋರಿಸಿದ.