harasser ಹ್ಯಾರಸರ್‍
ನಾಮವಾಚಕ
  1. ಪೀಡಿಸುವ ವ್ಯಕ್ತಿ ಯಾ ವಸ್ತು; ಕಾಟ ಕೊಡುವ ವ್ಯಕ್ತಿ ಯಾ ವಸ್ತು.
  2. ಪದೇ ಪದೇ ದಾಳಿ ಮಾಡಿ ಕಿರುಕುಳ ಕೊಡುವವ.