harass ಹ್ಯಾರಸ್‍, ಹರ್ಯಾಸ್‍
ಸಕರ್ಮಕ ಕ್ರಿಯಾಪದ
  1. ಪದೇ ಪದೇ ದಾಳಿ ಮಾಡಿ ಕಿರುಕುಳ ಕೊಡು: guerilla forces harassed by Japanese ಗೆರಿಲ್ಲಾ ದಳಗಳು ಜಪಾನಿಯರ ಮೇಲೆ ಪದೇ ಪದೇ ದಾಳಿ ಮಾಡಿ ಅವರಿಗೆ ಕಿರುಕುಳ ಕೊಟ್ಟವು.
  2. ಪೀಡಿಸು; ಕಾಡು; ಕಾಟ ಕೊಡು.