haranguer ಹರ್ಯಾಂಗರ್‍
ನಾಮವಾಚಕ
  1. (ಸಭೆಯನ್ನು ಕುರಿತು) ಆರ್ಭಟದ ಭಾಷಣಕಾರ; ಗಟ್ಟಿಯಾಗಿ ಯಾ ಉದ್ರೇಕಪೂರಿತವಾಗಿ ಭಾಷಣ ಮಾಡುವವ.
  2. ಛೀಮಾರಿ ಹಾಕುವವ; ಬಯ್ಯುವವ.