hara-kiri ಹ್ಯಾರಕಿರಿ
ನಾಮವಾಚಕ
  1. ಹ್ಯಾರಕಿರಿ; ಹೊಟ್ಟೆ ಬಗೆತ; ಜಪಾನಿನ ಕುಲೀನ ವರ್ಗದವರು (ತಮಗೆ ಅಪಮಾನವಾದಾಗ ಯಾ ಮರಣದಂಡನೆಯಾದಾಗ) ಹೊಟ್ಟೆ ಬಗೆದುಕೊಂಡು ಮಾಡಿಕೊಳ್ಳುವ ಆತ್ಮಹತ್ಯೆ.
  2. ಆತ್ಮಹತ್ಯೆ; ಆತ್ಮಘಾತಕ ಕೃತ್ಯ; ಆತ್ಮನಾಶಕ ಕೃತ್ಯ: political harakiri ರಾಜಕೀಯ ಆತ್ಮಹತ್ಯೆ.