happy-go-lucky ಹ್ಯಾಪಿಗೋಲಕಿ
ಗುಣವಾಚಕ
  1. ಆದದ್ದಾಗಲೆಂಬ ಮನೋವೃತ್ತಿಯ; ಹಾಯಾಗಿರುವ; ಅದೃಷ್ಟವಿದ್ದ ಹಾಗೆ ಆಗಲೆಂಬ; ಆಕಸ್ಮಿಕವನ್ನೇ ನಂಬಿ ಕೂತಿರುವ.
  2. (ಮುಖ್ಯವಾಗಿ ಭವಿಷ್ಯದ ಘಟನೆಗಳ ಯಾ ವಾಸ್ತವಿಕ ವಿಷಯಗಳ ಬಗ್ಗೆ) ಸ್ವಲ್ಪವೂ ಚಿಂತಿಸದೆ ಸುಖವಾಗಿರುವ.