happiness ಹ್ಯಾಪಿನಿಸ್‍
ನಾಮವಾಚಕ
  1. ಸುಖ(ವಾಗಿರುವಿಕೆ); ಸೌಖ್ಯ.
  2. ಸೌಭಾಗ್ಯ; ಒಳ್ಳೆಯ ಅದೃಷ್ಟ.
  3. ಸಂತೋಷ; ಆನಂದ; ನಲಿವು.
  4. ತೃಪ್ತಿ; ತುಷ್ಟಿ.
  5. (ಪದಪ್ರಯೋಗದಲ್ಲಿ) ಔಚಿತ್ಯ; ಯುಕ್ತತೆ; ಸೊಗಸು; ಹೃದಯಂಗಮತೆ; ಸುಭಗತೆ.