happily ಹ್ಯಾಪಿಲಿ
ಕ್ರಿಯಾವಿಶೇಷಣ
  1. ಭಾಗ್ಯಶಾಲಿಯಾಗಿ; ಅದೃಷ್ಟಶಾಲಿಯಾಗಿ.
  2. ಸುಖವಾಗಿ; ನೆಮ್ಮದಿಯಿಂದ.
  3. ಒಪ್ಪುವಂತೆ; ತಕ್ಕರೀತಿಯಲ್ಲಿ; ಉಚಿತ ರೀತಿಯಲ್ಲಿ; ಹಿತವಾಗಿ; ಯೋಗ್ಯವಾಗಿ; ಯುಕ್ತ ರೀತಿಯಲ್ಲಿ; ಸೊಗಸಾದ ರೀತಿಯಲ್ಲಿ.
  4. ಸಂತೋಷದಿಂದ; ಸಂತುಷ್ಟಿಯಿಂದ.