happening ಹ್ಯಾಪ(ಪ್‍)ನಿಂಗ್‍
ನಾಮವಾಚಕ
  1. ಆಗುವುದು; ಸಂಭವಿಸುವುದು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಘಟನೆ; ಸಂಗತಿ; ಆದದ್ದು; ನಡೆದದ್ದು; ಸಂಭವಿಸಿದ್ದು.
  3. (ಪ್ರೇಕ್ಷಕರು ಯಾ ಶ್ರೋತೃಗಳು ಸೃಜನಾತ್ಮಕವಾಗಿ ಭಾಗವಹಿಸುವ) ಸಾಮಾನ್ಯವಾಗಿ ಆಶು ಯಾ ಸ್ಫೂರ್ತಿಯಿಂದ ರಚಿತವಾಗುವ ನಾಟಕ ಮೊದಲಾದ ಮನೋರಂಜನೆ, ವಿನೋದ ಪ್ರದರ್ಶನ.