haplology ಹ್ಯಾಪ್ಲಾಲಜಿ
ನಾಮವಾಚಕ

ಏಕೋಚ್ಚಾರಣೆ (ದೋಷ): ಎರಡೂ ಸಲ ಉಚ್ಚರಿಸಬೇಕಾದ್ದನ್ನು ಒಂದೇ ಸಲ ಉಚ್ಚರಿಸುವ ತಪ್ಪು: ryllibification ಎನ್ನುವುದಕ್ಕೆ ಬದಲು ryllibication ಎನ್ನುವುದು.