haplography ಹ್ಯಾಪ್ಲಾಗ್ರಹಿ
ನಾಮವಾಚಕ

ಅಕ್ಷರಲೋಪ; ಎರಡು ಸಲ ಬರೆಯಬೇಕಾದ ಪಕ್ಕಪಕ್ಕದ ಅಕ್ಷರ, ಪದ, ಮೊದಲಾದವನ್ನು ಒಂದೇ ಸಲ ಬರೆಯುವ ತಪ್ಪು, ಉದಾಹರಣೆಗೆ philologyಗೆ ಬದಲಿ philogy.