haphazardly ಹ್ಯಾಪ್‍ಹ್ಯಾಸರ್ಡ್‍ಲಿ
ಕ್ರಿಯಾವಿಶೇಷಣ
  1. ಆಕಸ್ಮಿಕವಾಗಿ.
  2. ಶಿಸ್ತಿಲ್ಲದೆ; ಅವ್ಯವಸ್ಥಿತವಾಗಿ; ಅಚ್ಚುಕಟ್ಟಿಲ್ಲದೆ; ಕ್ರಮವಿಲ್ಲದೆ; ಗೊತ್ತುಗುರಿಯಿಲ್ಲದಂತೆ; ಸಿಕ್ಕಾಬಟ್ಟೆ.