See also 2hap
1hap ಹ್ಯಾಪ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಅದೃಷ್ಟ; ದೆಶೆ; ವಿಧಿ; ಪ್ರಾಪ್ತಿ; ಹಣೆಬರಹ.
  2. ಆಕಸ್ಮಿಕ ಘಟನೆ.
  3. (ಅನೇಕ ವೇಳೆ) ದುರ್ಘಟನೆ.
See also 1hap
2hap ಹ್ಯಾಪ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ happing, ಭೂತರೂಪ ಮತ್ತು ಭೂತಕೃದಂತ happed)(ಪ್ರಾಚೀನ ಪ್ರಯೋಗ)
  1. ಅಕಸ್ಮಾತ್‍ ಆಗು; ಸಂಭವಿಸು: if it so hap ಅದು ಹಾಗೆ ಆದಲ್ಲಿ.
  2. (ಮಾಡಲು) ಆಗು; ಸಾಧ್ಯವಾಗು.