hanky-panky ಹ್ಯಾಂಕಿಪ್ಯಾಂಕಿ
ನಾಮವಾಚಕ

(ಅಶಿಷ್ಟ)

  1. ಕಣ್ಕಟ್ಟು; ಕೈಚಳಕ: her hanky-panky with tea-cup and cigarettes ಚಹಾ ಲೋಟ ಮತ್ತು ಸಿಗರೇಟುಗಳಲ್ಲಿ ಅವಳ ಕೈಚಳಕ.
  2. ಠಕ್ಕು; ಮೋಸ; ವಂಚನೆ; ಕೃತ್ರಿಮ: there’s been some hanky – panky going on ಏನೋ ಮೋಸ ನಡೆಯುತ್ತಿದೆ.
  3. ತುಂಟತನ, ಮುಖ್ಯವಾಗಿ ಲೈಂಗಿಕ ಅಸಭ್ಯತೆ.