hank ಹ್ಯಾಂಕ್‍
ನಾಮವಾಚಕ
  1. (ಮುಖ್ಯವಾಗಿ ಗೊತ್ತಾದ ಉದ್ದದ ನೂಲಿನ) ಲಡಿ; ಸುರುಳಿ (ಹತ್ತಿಯದಾದರೆ 840 ಗಜ, ಉಣ್ಣೆಯದಾದರೆ 560 ಗಜ).
  2. (ನೌಕಾಯಾನ) (ಕೂವೆಹಗ್ಗದ ಪಟಗಳನ್ನು ಕೂವೆಹಗ್ಗಗಳಿಗೆ ಭದ್ರಪಡಿಸುವ) (ಹಗ್ಗ, ಕಬ್ಬಿಣ, ಮೊದಲಾದವುಗಳ) ಬಳೆ; ಉಂಗುರ.