hangover ಹ್ಯಾಂಗ್‍ಓವರ್‍
ನಾಮವಾಚಕ
  1. (ಮುಖ್ಯವಾಗಿ ಮಿತಿಮೀರಿದ ಮದ್ಯಪಾನದ ಪರಿಣಾಮವಾದ) ಮೈಭಾರ, ಆಲಸ್ಯ, ಜಡತ್ವ ಯಾ ತಲೆನೋವು.
  2. ಉಳಿಕೆ; ಶೇಷ; ಉಳಿದ ಭಾಗ, ಅಂಶ.