See also 2hanging
1hanging ಹ್ಯಾಂಗಿಂಗ್‍
ನಾಮವಾಚಕ
  1. ತೂಗು ಹಾಕುವುದು; ತೂಗಕಟ್ಟುವುದು; ತೂಗಬಿಡುವುದು.
  2. ತೂಗಾಡುವ ಯಾ ತೂಗಬಿಟ್ಟ ವಸ್ತು.
  3. ತೊಂಗು; ಜೋಲು; ಜೋಲಿರುವ, ಬಾಗಿರುವ, ತೂಗಬಿದ್ದಿರುವ – ಸ್ಥಿತಿ ಯಾ ರೀತಿ.
  4. ನೇಣು ಹಾಕುವುದು; ಗಲ್ಲಿಗೇರಿಸುವುದು; ಹಾಸಿಗೆ ಹಾಕುವುದು.
  5. ನೇಣು ಹಾಕಲ್ಪಡುವುದು ಯಾ ನೇಣು ಹಾಕಿಕೊಳ್ಳುವುದು.
  6. (ಮುಖ್ಯವಾಗಿ ಹಡಗು ಕಟ್ಟುವುದರಲ್ಲಿ) ಇಳಿವೋರೆ; ಕೆಳಬಾಗು.
  7. ಅಂಟಿಕೊಂಡಿರುವ, ಸೇರಿಕೊಂಡಿರುವ, ಕೂಡಿಕೊಂದಿರುವ – ವಸ್ತು (ರೂಪಕವಾಗಿ ಸಹ).
  8. (ಸಾಮಾನ್ಯವಾಗಿ ಬಹುವಚನದಲ್ಲಿ) (ಗೋಡೆ ಮೊದಲಾದವುಗಳಿಗೆ ತೂಗಹಾಕುವ) ನೆರಿಗೆ ತೆರೆ; ಇಳಿವಸ್ತ್ರ; ತೂಗುಬಟ್ಟೆ; ಪರದೆ; ಜವನಿಕೆ.
ಪದಗುಚ್ಛ
  1. a hanging matter ಗಲ್ಲಿಗೇರಿಸುವ ವಿಷಯ; ಹಾಸಿ ವಿಚಾರ; ಮರಣದಂಡನೆಯಲ್ಲಿ ಕೊನೆಗೊಳ್ಳುವ ವಿಷಯ.
  2. hanging committee ತೂಗುಚಿತ್ರ ಸಮಿತಿ; ಪ್ರದರ್ಶನಕ್ಕೆ ಯಾವ ಚಿತ್ರಗಳನ್ನು ತೂಗಹಾಕಬೇಕೆಂದು ನಿರ್ಧರಿಸುವ (ಉದಾಹರಣೆಗೆ ಇಂಗ್ಲೆಂಡಿನ ರಾಯಲ್‍ ಸೊಸೈಟಿ ಮೊದಲಾದವುಗಳ) ಸಮಿತಿ.
See also 1hanging
2hanging ಹ್ಯಾಂಗಿಂಗ್‍
ಗುಣವಾಚಕ
  1. ತೂಗಹಾಕುವ; ತೂಗಕಟ್ಟುವ; ತೂಗಬಿಡುವ; ಇಳಿಯಬಿಡುವ; ತಗಲುಹಾಕುವ.
  2. ಗಲ್ಲಿಗೇರಿಸುವ; ನೇಣುಹಾಕುವ.
  3. ನೇಣುಹಾಕಿಕೊಳ್ಳುವ.
  4. ಜೋತುಬಿದ್ದ; ಜೋಲಿದ; ಇಳಿಬಿದ್ದ; ತೊಂಗವ.
  5. ಕೆಳಮುಖದ; ಅವನತ: hanging look ಅವನತ ದೃಷ್ಟಿ.
  6. ಜೋಲುಮೋರೆಯ; ಕಳೆಗುಂದಿದ ಮುಖದ; ಇಳಿಮುಖದ: hanging countenance ಜೋಲು ಮುಖ.