hang-glider ಹ್ಯಾಂಗ್‍ಗ್ಲೈಡರ್‍
ನಾಮವಾಚಕ

ಹ್ಯಾಂಗ್‍ಗ್ಲೈಡರ್‍; ಒಂದು ಚೌಕಟ್ಟಿಗೆ ವಾಯುಹಲಕ ಜೋಡಿಸಿ, ಚಾಲಕನು ಚೌಕಟ್ಟಿಗೆ ನೇತು ಹಾಕಿಕೊಂಡು ತನ್ನ ದೇಹಚಲನೆಯಿಂದ ಹಾರಾಟವನ್ನು ನಿಯಂತ್ರಿಸುವ ಹಾರಾಟದ ಸಾಧನ.