handyman ಹ್ಯಾಂಡಿಮ್ಯಾನ್‍
ನಾಮವಾಚಕ
(ಬಹುವಚನ handymen).

(ನಾವಿಕರ ಯಾ ಮನೆಗೆಲಸದ ವಿಷಯದಲ್ಲಿ) (ನಾನಾ ಬಗೆಯ ಚಿಲ್ಲರೆ ಕೆಲಸಗಳಿಗೆ ಒದಗುವ) ಕೈಯಾಳು.