handy-dandy ಹ್ಯಾಂಡಿಡ್ಯಾಂಡಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಕೈಮುಚ್ಚಾಟ; ಬಚ್ಚಿಟ್ಟುಕೊಂಡಿರುವ ವಸ್ತು ಯಾವ ಕೈಯಲ್ಲಿದೆ ಎಂದು ಊಹಿಸಿ ಹೇಳುವ ಮಕ್ಕಳಾಟ.