handy ಹ್ಯಾಂಡಿ
ಗುಣವಾಚಕ
( ತರರೂಪ handier, ತಮರೂಪ handiest).
  1. ಕೈಗೆಟಕುವ; ಕೈಗೆಟಕುವಷ್ಟು ಸಮೀಪದಲ್ಲಿರುವ; ಕೈಗೆ ಸಿಗುವಂತಿರುವ.
  2. ಉಪಯೋಗಕ್ಕೆ, ಬಳಕೆಗೆ, ಹಿಡಿತಕ್ಕೆ – ತಕ್ಕ, ಅನುಕೂಲವಾಗಿರುವ: the legacy will come in handy ಆ ಆಸ್ತಿಯು ಸಮಯಕ್ಕೆ ಒದಗುತ್ತದೆ.
  3. ಕರಕೌಶಲದ; ಕೈಚಳಕದ.