handwriting ಹ್ಯಾಂಡ್‍ರೈಟಿಂಗ್‍
ನಾಮವಾಚಕ

ಕೈಬರಹ; ಬರವಣಿಗೆ; ಹಸ್ತಾಕ್ಷರ:

  1. ಪೆನ್ನು, ಪೆನ್ಸಿಲ್ಲು, ಮೊದಲಾದವುಗಳಿಂದ ಬರೆಯುವುದು.
  2. (ಒಬ್ಬ ವ್ಯಕ್ತಿಯು) ಬರೆಯುವ ನಿರ್ದಿಷ್ಟ ಶೈಲಿ.