handstand ಹ್ಯಾಂಡ್‍ಸ್ಟಾಂಡ್‍
ನಾಮವಾಚಕ

ಕೈ ನಿಲವು; ಹಸ್ತಾಧಾರ; ಕಾಲುಗಳನ್ನು ಮೇಲಕ್ಕೆತ್ತಿ ಕೈಗಳ ಆಧಾರದ ಮೇಲೆ ದೇಹವನ್ನು ನಿಲ್ಲಿಸುವುದು.