handspring ಹ್ಯಾಂಡ್‍ಸ್ಪ್ರಿಂಗ್‍
ನಾಮವಾಚಕ

ಕೈಪಲ್ಟಿ; ಕೈಲಾಗ; ಮೊದಲು ಕೈಗಳ ಮೇಲೆ ನಿಂತು ತರುವಾಯ ಕಾಲುಗಳ ಮೇಲೆ ನಿಲ್ಲುವಂತೆ ಹಾಕುವ ಲಾಗ, ಪಲ್ಟಿ.