handspike ಹ್ಯಾಂಡ್‍ಸ್ಪೈಕ್‍
ನಾಮವಾಚಕ

ಕೈಮೇಕು; ಹಡಗಿನ ಮೇಲೆ ಎತ್ತುಯಂತ್ರದಲ್ಲಿ ಉಪಯೋಗಿಸುವ ಯಾ ಫಿರಂಗಿ ದಳದವರು ಫಿರಂಗಿ ಹಾರಿಸಲು ಬಳಸುವ ಮರದ ಕೋಲು.