handsomeness ಹ್ಯಾನ್‍ಸಮ್‍ನಿಸ್‍
ನಾಮವಾಚಕ
  1. ಅನುಕೂಲತೆ; ಸೌಕರ್ಯ; ಸರಿಹೊಂದಿಕೆ; ಹೊಂದಾಣಿಕೆ: book carried in journey for handsomeness ಪ್ರಯಾಣ ಮಾಡುವಾಗ ಸೌಕರ್ಯಕ್ಕಾಗಿ ಜೊತೆಯಲ್ಲಿ ಕೊಂಡೊಯ್ದ ಪುಸ್ತಕ.
  2. ಜಾಣ್ಮೆ; ಕೌಶಲ.
  3. (ವರ್ತನೆ ಮೊದಲಾದವುಗಳ ವಿಷಯದಲ್ಲಿ):
    1. ಔದಾರ್ಯ; ಧಾರಾಳತೆ.
    2. ಉದಾತ್ತತೆ; ವಿಶಾಲಹೃದಯತೆ: we must admit the handsomeness of the reward ಬಹುಮಾನ ನೀಡಿದವರ ಉದಾತ್ತತೆಯನ್ನು ನಾವು ಒಪ್ಪಿಕೊಳ್ಳಲೇಬೇಕು.
  4. ಅಂದ; ಚೆಲುವು; ಸೊಗಸು; ಲಾವಣ್ಯ; ಉದಾತ್ತ ಸೌಂದರ್ಯ.