handsomely ಹ್ಯಾನ್‍ಸಮ್‍ಲಿ
ಸಕರ್ಮಕ ಕ್ರಿಯಾಪದ
  1. ಲಕ್ಷಣವಾಗಿ; ಚೆನ್ನಾಗಿ; ಚೆಲುವಾಗಿ; ಸುಂದರವಾಗಿ.
  2. (ವರ್ತನೆಗಳ ವಿಷಯದಲ್ಲಿ) ಉದಾರ ರೀತಿಯಲ್ಲಿ; ಧಾರಾಳವಾಗಿ; ಉದಾತ್ತವಾಗಿ; ದೊಡ್ಡ ಮನಸ್ಸಿನಿಂದ.
  3. ಹೆಚ್ಚಾಗಿ; ಅಧಿಕಾರವಾಗಿ; ಪುಷ್ಕಲವಾಗಿ.
  4. ಜಾಣ್ಮೆಯಿಂದ; ಕುಶಲವಾಗಿ.
  5. (ನೌಕಾಯಾನ) ನಿಧಾನವಾಗಿ; ಜೋಪಾನವಾಗಿ; ಹುಷಾರಾಗಿ: lower away handsomely ನಿಧಾನವಾಗಿ, ಹುಷಾರಾಗಿ – ಇಳಿಸು, ಇಳಿಯಬಿಡು.
  6. (ಖಂಡನೆ ಯಾ ಶಿಕ್ಷೆಯ ವಿಷಯದಲ್ಲಿವ್ಯಂಗ್ಯವಾಗಿ) ಚೆನ್ನಾಗಿ; ಸರಿಯಾಗಿ; ಕಟುವಾಗಿ; ತೀವ್ರವಾಗಿ.