handset ಹ್ಯಾಂಡ್‍ಸೆಟ್‍
ನಾಮವಾಚಕ

ಕೈಸೆಟ್ಟು; ಮಾತನಾಡುವ ಭಾಗ ಮತ್ತು ಕಿವಿಗಿಟ್ಟುಕೊಳ್ಳುವ ಭಾಗ ಹಿಡಿಯ ಇಬ್ಬದಿಯಲ್ಲಿರುವ ಟೆಲಿಹೋನು ಸೆಟ್ಟು.