handmade ಹ್ಯಾಂಡ್‍ಮೇಡ್‍
ಗುಣವಾಚಕ

(ಮುಖ್ಯವಾಗಿ ‘ಯಂತ್ರದಿಂದ ಮಾಡಿದ್ದಲ್ಲ’ ಎಂಬರ್ಥದಲ್ಲಿ) ಕೈಯಿಂದ ಮಾಡಿದ, ತಯಾರಿಸಿದ; ಕೈತಯಾರಿಕೆಯ.