handless ಹ್ಯಾಂಡ್‍ಲಿಸ್‍
ಗುಣವಾಚಕ
  1. ಕೈ ಇಲ್ಲದ ಯಾ ಕೈಗಳಿಲ್ಲದ; ಹಸ್ತರಹಿತ.
  2. ಒಡ್ಡೊಡ್ಡಾಗಿರುವ; ನಾಜೂಕಿಲ್ಲದ; ನಯವಿಲ್ಲದ; ಒರಟಾಗಿರುವ; ನಯನಾಜೂಕಿಲ್ಲದ: to be handless at a task ಯಾವುದೇ ಕೆಲಸದಲ್ಲಿ ಒಡೊಡ್ಡಾಗಿರು, ನಾಜೂಕಿಲ್ಲದಿರು.