handler ಹ್ಯಾಂಡ್ಲರ್‍
ನಾಮವಾಚಕ

(ಮುಖ್ಯವಾಗಿ ಪೊಲೀಸ್‍ ನಾಯಿ ಮೊದಲಾದವುಗಳ) ನಿರ್ವಾಹಕ; ತರಬೇತಿ ಕೊಟ್ಟು ಉಸ್ತುವಾರಿ ನೋಡಿಕೊಳ್ಳುವವನು.