handlebar ಹ್ಯಾಂಡ್‍ಲ್‍ಬಾರ್‍
ನಾಮವಾಚಕ
  1. ಕೈಗಂಬಿ ಬೈಸಿಕಲ್‍ ಮೊದಲಾದವುಗಳಲ್ಲಿ ಅವನ್ನು ಬೇಕಾದ ಕಡೆಗೆ ತಿರುಗಿಸಲು ಸಾಧನವಾದ, ಎರಡು ತುದಿಗಳಲ್ಲೂ ಹಿಡಿಗಳಿರುವ ದಂಡ.
  2. (ಎರಡು ತುದಿಗಳಲ್ಲೂ ಮೇಲಕ್ಕೆ ತಿರುಗಿಸಿರುವ ಉದ್ದವಾದ) ಗಿರಿಜಾ ಮೀಸೆ.